ಇ-ಪುಸ್ತಕಗಳು

ಶ್ರೀ ಬನ್ನಂಜೆ ಗೋವಿಂದಾಚಾರ್ಯರ  ಸಂಸ್ಕೃತ  ಕೃತಿಗಳನ್ನು ” ಇಂಟರ್ನೆಟ್ ಆರ್ಕೈವ್ ” ಎಂಬ ಡಿಜಿಟಲ್  ಗ್ರಂಥಾಲಯದಲ್ಲಿ  ಸಂಗ್ರಹಿಸಿಡಲಾಗಿದೆ.  ಇದು  ಸ್ಯಾನ್  ಫ್ರಾನ್ಸಿಸ್ಕೋ ಮೂಲದ  ಲಾಭೋದ್ದೇಶವಿಲ್ಲದ,  “ಜ್ಞಾನದ ಸಾರ್ವತ್ರಿಕ ಪ್ರಚಾರ”ವನ್ನು  ಮೂಲ ಉದ್ದೇಶವಾಗಿರಿಸಿಕೊಂಡಿರುವ   ಡಿಜಿಟಲ್  ಗ್ರಂಥಾಲಯ .
ಆಸಕ್ತರು ಈ  ಕೃತಿಗಳನ್ನು  ಸಂಶೋಧನೆಗಾಗಿ / ಅಧ್ಯಯನಕ್ಕಾಗಿ / ಹೆಚ್ಚಿನ ಮಾಹಿತಿಗಾಗಿ / ವಿಕ್ಷಣೆಗಾಗಿ  ಡೌನ್ ಲೋಡ್  ಮಾಡಬಹುದು .

Link: https://archive.org/search.php?query=bannanje

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು