ತತ್ವ-ಚಂದ್ರಿಕ (ಮೊದಲ ಸಂಪುಟ) ಪುಸ್ತಕ ಬಿಡುಗಡೆ

ಪೂಜ್ಯ ಆಚಾರ್ಯರು ದಿನಾಂಕ 14-11-2016 ರಂದು ಮುಖ್ಯಪ್ರಾಣ ಮತ್ತು ಗರುಡ ವಿಗ್ರಹಗಳ ಪ್ರತಿಷ್ಟಾಪನೆಯನ್ನು ಶ್ರೀಕ್ಷೇತ್ರ ಪಾರಂತಿಯಲ್ಲಿ ನೆರವೇರಿಸಲಿದ್ದು ಅಂದು ಧಾತ್ರಿ ಹೋಮ ಕೂಡ ಜರುಗಲಿದೆ.

ದಿನಾಂಕ  16-11-2016 ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಂಜೆ 4.30 ಕ್ಕೆ ಅಷ್ಟಮಠಾದೀಶರ ಸಮ್ಮುಖದಲ್ಲಿ, ಆಚಾರ್ಯರು ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ತತ್ವಪ್ರದೀಪಕ್ಕೆ ಬರೆದಿರುವ ತತ್ವಚಂದ್ರಿಕಾ ಕೃತಿಯ ಮೊದಲ ಸಂಪುಟವನ್ನು ಪರ್ಯಾಯ ಪೀಠಾಧಿಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು  ಲೋಕಾರ್ಪಣೆ ಮಾಡಲಿದ್ದಾರೆ.

14908421_1517430198272683_215318207874754601_n

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು